ಹೃದಯವೆಂಬ ಹೂಕುಂಡದಲಿ,
ಬಿತ್ತಲೊಂದು ಬೀಜವನು,
ಹುಡುಕಾಡುತಿದ್ದೆ ನಾನು...
ಬೆಳೆಸಲು ಪ್ರೇಮದ ಮರವೊಂದನು.
ದೊರೆತೆ ನೀ ಅನಿರೀಕ್ಷಿತದಲಿ,
ಮೊಳೆತು ಸಿರಿಯಾದೆ ನೀನು,
ಕುಡಿದು ನಾನೆರೆದ ಪ್ರೇಮರಸವನು.
ಬೆಳೆ ನೀ ಹೆಮ್ಮರವಾಗಿ,
ನನ್ನ ಬಾಳ ಉಸಿರಾಗಿ,
ಜೀವನದ ನೆರಳಾಗಿ...
ಬಿತ್ತಲೊಂದು ಬೀಜವನು,
ಹುಡುಕಾಡುತಿದ್ದೆ ನಾನು...
ಬೆಳೆಸಲು ಪ್ರೇಮದ ಮರವೊಂದನು.
ದೊರೆತೆ ನೀ ಅನಿರೀಕ್ಷಿತದಲಿ,
ಮೊಳೆತು ಸಿರಿಯಾದೆ ನೀನು,
ಕುಡಿದು ನಾನೆರೆದ ಪ್ರೇಮರಸವನು.
ಬೆಳೆ ನೀ ಹೆಮ್ಮರವಾಗಿ,
ನನ್ನ ಬಾಳ ಉಸಿರಾಗಿ,
ಜೀವನದ ನೆರಳಾಗಿ...
No comments:
Post a Comment